Karwar – Rabindranath Tagore Beach ಸಮೀಪದ ಅರಬ್ಬಿ ಸಮುದ್ರದಲ್ಲಿ ಅದ್ದೂರಿಯ ಗಣಪತಿ ವಿಸರ್ಜನೆ .11 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಪೂಜಿಸಿದ ಕಾರವಾರದಲ್ಲಿ ಹತ್ತಾರು ಗಣಪತಿ ಮೂರ್ತಿಗಳನ್ನ ರವೀಂದ್ರನಾಥ ಕಡಲತೀರದ ಸಮೀಪದ ಸಮುದ್ರದಲ್ಲಿ ಜಲಸ್ತಂಭನಗೊಳಿಸಲಾಯಿತು. ಸಹಸ್ರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಯುವ ಜನತೆ ಕುಣಿದು ಕುಪ್ಪಳಿಸಿದರು.

What do you think?

0 points
Upvote Downvote